Exclusive

Publication

Byline

Holi 2025: ಈ ವರ್ಷ ಹೋಳಿ ಹಬ್ಬ ಯಾವಾಗ; ಬಣ್ಣಗಳ ಹಬ್ಬದ ಶುಭ ಮುಹೂರ್ತ, ಮಹತ್ವ, ಐತಿಹ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಭಾರತ, ಫೆಬ್ರವರಿ 22 -- ಬಣ್ಣಗಳ ಹಬ್ಬ ಎಂದೇ ಖ್ಯಾತಿ ಪಡೆದಿರುವ ಹೋಳಿ ಹಬ್ಬಕ್ಕೆ ಭಾರತದಲ್ಲಿ ವಿಶೇಷ ಮಹತ್ವವಿದೆ. ಇದು ಸಂಭ್ರಮದ ಜೊತೆಗೆ ಕೆಟ್ಟದರ ಮೇಲೆ ವಿಜಯದ ಸಂಕೇತವನ್ನೂ ಸೂಚಿಸುತ್ತದೆ. ಪ್ರತಿವರ್ಷ ಭಾರತ ದೇಶದಾದ್ಯಂತ ಹೋಳಿ ಹಬ್ಬವನ್ನು ಬಹ... Read More


ದೊಡ್ಡಬಳ್ಳಾಪುರ: ಮೇ 7 ರಂದು ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಾಂಗಲ್ಯ ಭಾಗ್ಯ- ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮಕ್ಕೆ ನೋಂದಣಿ ಶುರು

ಭಾರತ, ಫೆಬ್ರವರಿ 22 -- ದೊಡ್ಡಬಳ್ಳಾಪುರ: ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಈ ಬಾರಿ ಮೇ 7 ರಂದು ಮಾಂಗಲ್ಯ ಭಾಗ್ಯ ನಡೆಯಲಿದೆ. ಈ ಸರಳ ಸಾಮೂಹಿಕ ವಿವಾಹಕ್ಕೆ ನೋಂದಣಿ ಶುರುವಾಗಿದೆ. ಜನ ಸಾಮಾನ್ಯರ ಅನುಕೂಲಕ್ಕಾಗಿ "ಮಾಂಗಲ್ಯ ಭಾಗ್ಯ" ಸಾಮೂಹ... Read More


ಕಂಡಕ್ಟರ್​​ ಮೇಲೆ ಹಲ್ಲೆ ಪ್ರಕರಣ; ಬೆಳಗಾವಿ ಗಡಿಯಲ್ಲಿ ಉದ್ವಿಗ್ನ; ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ

ಭಾರತ, ಫೆಬ್ರವರಿ 22 -- ಬೆಳಗಾವಿ: ಮರಾಠಿ ಬರಲ್ಲ ಕನ್ನಡ ಮಾತಾಡಿ ಎಂದಿದ್ದಕ್ಕೆ ಕರ್ನಾಟಕ ಸಾರಿಗೆಯ ಕಂಡಕ್ಟರ್‌ ಮೇಲೆ ಮರಾಠಿ ಭಾಷಿಕರು ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವುದು ಭಾರಿ ಆಕ್ರೋಶಕ್ಕ... Read More


Maha Shivratri 2025: ಶಿವಪೂಜೆಯಲ್ಲಿ ಬಿಲ್ವಪತ್ರೆಗೆ ವಿಶೇಷ ಮಹತ್ವ ನೀಡುವುದೇಕೆ, ಬಿಲ್ವಪತ್ರೆ ಅರ್ಪಿಸುವ ಮುನ್ನ ಪಾಲಿಸಬೇಕಾದ ನಿಮಯಗಳಿವು

ಭಾರತ, ಫೆಬ್ರವರಿ 22 -- ಮಹಾ ಶಿವರಾತ್ರಿ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಸಮಯದಲ್ಲಿ ಭಕ್ತಿಭಾವದಿಂದ ಪರಮೇಶ್ವರನನ್ನು ಪೂಜಿಸುವ ಜೊತೆಗೆ ಉಪವಾಸ, ಜಾಗರಣೆಯನ್ನೂ ಮಾಡಲಾಗುತ್ತದೆ. ಶಿವರಾತ್ರಿ ಸಮಯದಲ್ಲಿ ಶಿವನಿಗೆ ಇಷ್ಟವಾಗಿರುವ... Read More


ಸಂಪುಟ ದರ್ಜೆ ಸ್ಥಾನಮಾನ ವಿವಾದ; ಲಾಭದಾಯಕ ಹುದ್ದೆ ವಿಚಾರ ಸಂಬಂಧಿಸಿ ಕರ್ನಾಟಕ ಸರ್ಕಾರ, 42 ಶಾಸಕರಿಗೆ ಹೈಕೋರ್ಟ್‌ ನೋಟಿಸ್‌

ಭಾರತ, ಫೆಬ್ರವರಿ 22 -- Cabinet Minister Rank Dispute: ಸಂಪುಟ ದರ್ಜೆ ಸ್ಥಾನಮಾನ ನೀಡುವ ಮೂಲಕ ಲಾಭದಾಯಕ ಹುದ್ದೆ ಒದಗಿಸಿದ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ವಿಚಾರವಾಗಿ ಕರ್ನಾಟಕ ಸರ್ಕಾರ ಮತ್ತು 42 ಶಾಸಕರಿಗೆ ಕರ್ನಾಟಕ ಹೈಕೋರ್ಟ್... Read More


ಪಾಕಿಸ್ತಾನ ವಿರುದ್ಧದ ಕದನಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಉಪಯುಕ್ತ ಸಲಹೆ ನೀಡಿದ ಹರ್ಭಜನ್ ಸಿಂಗ್

Bangalore, ಫೆಬ್ರವರಿ 22 -- ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಲಯಕ್ಕೆ ಮರಳುವ ಮೂಲಕ ಸಮಾಧಾನ ತರಿಸಿದ್ದ ಭಾರತ ತಂಡದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ವೈಫಲ್ಯದ ಹಾದಿಗೆ ಮರಳಿದ್ದಾರೆ. ಐಸಿಸಿ ಟೂರ್... Read More


ಮರೆಯದಿರಿ ವ್ಯಾಕರಣ, ನಿರ್ಲಕ್ಷಿಸದಿರಿ ಕನ್ನಡ; ಭಾಷಾ ವಿಷಯದಲ್ಲಿ ಹೆಚ್ಚು ಅಂಕ ಗಳಿಸಲು ಈ ತಪ್ಪುಗಳನ್ನು ಮಾಡಬೇಡಿ

ಭಾರತ, ಫೆಬ್ರವರಿ 22 -- ಕರ್ನಾಟಕದಲ್ಲಿ ಪರೀಕ್ಷೆ ಬರೆಯುವ ಎಸ್‌ಎಸ್‌ಎಸ್‌ಎಲ್‌ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ಪ್ರಮುಖ ಭಾಷೆ. ಇದು ಹೆಚ್ಚು ಅಂಕ ಗಳಿಸಬಹುದಾದ ವಿಷಯವೂ ಹೌದು. ಕನ್ನಡ ಅಂತಿಮ ಪರೀಕ್ಷೆಯು ಗರಿಷ್ಠ 100 ಅಂಕಗಳಿಗೆ ನಡೆಯುತ... Read More


Google Drive: ಸ್ಟೋರೇಜ್ ಫುಲ್ ಎಂದು ಗೂಗಲ್ ಡ್ರೈವ್ ಹೇಳಿದರೆ ಹೀಗೆ ಮಾಡಿ, ಮೆಮೊರಿ ಹೆಚ್ಚಿಸಿಕೊಳ್ಳಿ

Bengaluru, ಫೆಬ್ರವರಿ 22 -- ದಿನ ಬೆಳಗಾದರೆ ಗೂಗಲ್‌ನಿಂದ ಆರಂಭವಾಗುವ ನಮ್ಮ ಜೀವನ, ರಾತ್ರಿ ಮಲಗುವವರೆಗೂ ವಿವಿಧ ರೀತಿಯಲ್ಲಿ ಗೂಗಲ್‌ನ ಸೇವೆಗಳನ್ನು ಬಳಸಿಕೊಳ್ಳುತ್ತಲೇ ಇರುವ ಅನಿವಾರ್ಯತೆ ಮತ್ತು ಡಿಜಿಟಲ್ ಯುಗದಲ್ಲಿ ನಾವು ಇದ್ದೇವೆ. ಗೂಗಲ್‌ನ... Read More


ಮಾರ್ಚ್‌ನಲ್ಲಿ ಶನಿ ಸೇರಿ 3 ಗ್ರಹಗಳ ಸ್ಥಾನಪಲ್ಲಟ; ಈ ರಾಶಿಯವರಿಗೆ ಭಾರಿ ಅದೃಷ್ಟ, ಬಾಳಿನಲ್ಲಿ ಎದುರಾಗಲಿದೆ ಅನಿರೀಕ್ಷಿತ ತಿರುವುಗಳು

ಭಾರತ, ಫೆಬ್ರವರಿ 22 -- ಮಾರ್ಚ್‌ನಲ್ಲಿ ಶನಿಗ್ರಹವು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶ ಮಾಡುತ್ತಿದೆ. ಇದರ ಜೊತೆಗೆ ಸೂರ್ಯ ಮತ್ತು ಬುಧ ಕೂಡ ತಮ್ಮ ರಾಶಿಗಳನ್ನು ಬದಲಿಸುತ್ತಿದ್ದಾರೆ. ಮುಂದಿನ ತಿಂಗಳು ಗ್ರಹಗತಿಗಳಲ್ಲಿ ಸಾಕಷ್ಟು ಬದಲಾವಣೆ ... Read More


ಬಯಲು ಆಲಯದ ಸೌತಡ್ಕ ಗಣಪತಿ ಕ್ಷೇತ್ರದಲ್ಲಿ ರೂ.2.5 ಕೋಟಿ ಮೌಲ್ಯದ ಘಂಟೆ ವಿಲೇವಾರಿ ಬಾಕಿ, ಬಿಡ್ ಮಾಡುವವರು ಬಾರದೆ ಈ ತೊಂದರೆ

ಭಾರತ, ಫೆಬ್ರವರಿ 22 -- ಮಂಗಳೂರು: ದಕ್ಣಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಘಂಟೆ ಗಣಪತಿ ಎಂದೇ ಪ್ರಸಿದ್ಧಿ ಪಡೆದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಹರಕೆ ಮೂಲಕ ಸಮರ್ಪಿತವಾದ, ಕೋಟಿಗಟ್ಟಲೆ ಮೌಲ್ಯದ ಗಂಟೆಗಳ ವಿಲೇವಾ... Read More